Dakshina Kannada | ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ ಕುಸಿದ ತಡೆಗೋಡೆ | Public TV

2022-07-08 16

Dakshina Kannada | ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ ಕುಸಿದ ತಡೆಗೋಡೆ | Public TV

#publictv #dakshinakannadanews #rain

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ ಕುಸಿದ ತಡೆಗೋಡೆ
ಮನೆ ಮೇಲೆ ಕುಸಿದ ತಡೆಗೋಡೆ
ಮನೆಯಲ್ಲಿ ಯಾರೂ ಇಲ್ಲದ ಕಾರಣ ತಪ್ಪಿದ ಅನಾಹುತ
ಮತ್ತೊಂದ್ಕಡೆ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಂದಿನಿ ನದಿ ಆರ್ಭಟ

Watch Live Streaming On http://www.publictv.in/live